ಸಂಯುಕ್ತ ಹೆಗ್ಡೆ ಮೇಲೆ ಗರಂ ಆದ ಕಿಚ್ಚ ಅಭಿಮಾನಿಗಳು | Filmibeat Kannada

2017-10-23 2,514

Kiccha Sudeep fans annoyed with Kannada Actress Samyuktha Hegde. Sudeep fans are angry on Samyuktha Hegde & they have complained saying Samyuktha has not given the respect to Sudeep.

ನಟಿ ಸಂಯುಕ್ತ ಹೆಗ್ಡೆ 'ಕಿರಿಕ್ ಪಾರ್ಟಿ' ಅಂತ ಸಿನಿಮಾ ಮಾಡಿದ್ದೇ ಮಾಡಿದ್ದು... 'ಕಿರಿಕ್'ಗೂ ನಟಿ ಸಂಯುಕ್ತ ಹೆಗ್ಡೆ ರವರಿಗೂ ಅವಿನಾಭಾವ ಸಂಬಂಧ ಬೆಳೆದು ಬಿಟ್ಟಿದೆ. ಡೇಟ್ಸ್ ವಿಚಾರವಾಗಿ ಈ ಹಿಂದೆ ವಿವಾದಕ್ಕೀಡಾಗಿದ್ದ ನಟಿ ಸಂಯುಕ್ತ ಹೆಗ್ಡೆ ಮೇಲೆ ಈಗ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಸುದೀಪ್ ರವರಿಗೆ 'ಗೌರವ ಕೊಟ್ಟಿಲ್ಲ' ಎಂಬ ಕಾರಣದಿಂದ ನಟಿ ಸಂಯುಕ್ತ ಹೆಗ್ಡೆ ಇದೀಗ ವಿವಾದದ ಕೇಂದ್ರ ಬಿಂದು.

Videos similaires